ಗ್ರಸ್ -
ಆಕಾಶದಲ್ಲಿರುವ 88 ನಕ್ಷತ್ರ ಪುಂಜಗಳಲ್ಲಿ (ಕಾನ್ಸ್‍ಟೆಲ್ಲೇಷನ್ಸ್) ಒಂದು. ದಕ್ಷಿಣಾರ್ಧಗೋಳದಲ್ಲಿ ಉಂಟು. ವಿಷುವದಂಶ (ರೈಟ್ ಅಸೆನ್ಷನ್) 21 ಗಂ. 25 ಮೀ. 23 ಗಂ. 25 ಮೀ. ವರೆಗೂ ಘಂಟಾವೃತ್ತಾಂಶ (ಡೆಕ್ಲಿನೇಷನ್) 370 - 560 ವರೆಗೂ ಇವೆ. ಇದನ್ನು ಬಕ ಎಂದು ಹೆಸರಿಸಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ